lieutenant governor
ನಾಮವಾಚಕ

ಲೆಹ್ಟೆನಂಟ್‍ ಗವರ್ನರ್‍; ಗವರ್ನರನ ಯಾ ಗವರ್ನರ್‍ ಜೆನರಲ್ಲನ ಅಧೀನದಲ್ಲಿರುವ ರಾಜ್ಯ ಯಾ ಪ್ರಾಂತದ ಕಾರ್ಯಭಾರಿ ಗವರ್ನರು ಯಾ ಡೆಪ್ಯುಟಿ(ಉಪ) ಗವರ್ನರು.